group representation
ನಾಮವಾಚಕ

(ಸರ್ಕಾರ) ಸಾಮುದಾಯಿಕ ಪ್ರಾತಿನಿಧ್ಯ; ಗುಂಪುಪ್ರಾತಿನಿಧ್ಯ; ಒಂದು ಆಡಳಿತ ಮಂಡಳಿಯಲ್ಲಿ ಭೌಗೋಳಿಕ ಸ್ಥಾನಕ್ಕಿಂತ ಹೆಚ್ಚಾಗಿ ಹಿತಾಸಕ್ತಿಗಳ ಆಧಾರದ ಮೇಲೆ ಪ್ರಾತಿನಿಧ್ಯ ನೀಡುವ ಪದ್ಧತಿ.